ಕೊಳ್ತಿಗೆ ಸ.ಹಿ.ಪ್ರಾ ಶಾಲೆಯ ಮಂತ್ರಿಮಂಡಲ ರಚನೆ – ಶಾಲಾ ನಾಯಕಿ:ಮೋಕ್ಷ.ಎಂ, ಉಪನಾಯಕಿ: ಫಾತಿಮತ್ ಜುವೈರಿಯಾ

0

ಪುತ್ತೂರು: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆಯ 2025-2026ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ನಡೆಸಲಾಯಿತು.
ಶಾಲಾ‌ ನಾಯಕಿಯಾಗಿ ಮೋಕ್ಷ.ಎಂ(7ನೇ), ಉಪ ನಾಯಕಿಯಾಗಿ ಫಾತಿಮತ್ ಜುವೈರಿಯಾ(7ನೇ) ಆಯ್ಕೆಯಾದರು.


ಗೃಹಮಂತ್ರಿಯಾಗಿ ಅನ್ವಿತಾ.ಕೆ.ಎಸ್(6ನೇ) ಮತ್ತು ‌ಮೋಕ್ಷ.ಎಂ(7ನೇ), ಶಿಕ್ಷಣ ಮಂತ್ರಿಯಾಗಿ ಆಯಿಷತ್ ಸಮ್ನ (7ನೇ) ಮತ್ತು ಬಿಂದ್ಯಾ ಡಿ. ಎಂ (6ನೇ), ಆಹಾರ ಮಂತ್ರಿಯಾಗಿ ಧನ್ಯಶ್ರೀ ಕೆ (6ನೇ) ಮತ್ತು ತನುಶ್ರೀ (6ನೇ), ಕ್ರೀಡಾ ಮಂತ್ರಿಯಾಗಿ ಅನುಶ್ರೀ (7ನೇ ) ಮತ್ತು ಸಾತ್ವಿಕ್ ಕೆ. ಎಂ (6ನೇ ), ನೀರಾವರಿ ಮಂತ್ರಿಯಾಗಿ ವರುಣ್ ಕುಮಾರ್ (6ನೇ )ಮತ್ತು ಸುದೀಕ್ಷ (6ನೇ ), ತೋಟಗಾರಿಕಾ ಮಂತ್ರಿಯಾಗಿ ವರುಣ್ ಕುಮಾರ್ (7ನೇ ) ಮತ್ತು ಸುಮಂತ್(6ನೇ ), ಅರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಅಬ್ಸಾನ (7ನೇ) ಮತ್ತು ಶ್ರಾವ್ಯ ಕೆ. ಎಸ್ (6ನೇ), ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ಜುವೈರಿಯ( 7ನೇ) ಮತ್ತು ಗೌತಮಿ ಕೆ (6ನೇ) ವಿರೋಧ ಪಕ್ಷದ ನಾಯಕನಾಗಿ ಚೇತನ್ ಬಿ(7ನೇ) ಮತ್ತು ಅಬ್ದುಲ್ ಹಕೀಮ್ (5ನೇ) ಆಯ್ಕೆಯಾದರು.
ಶಾಲಾಮುಖ್ಯ ಗುರುಗಳಾದ ರವಿರಾಜ್ ಕೆ, ಸಹ ಶಿಕ್ಷಕಿ ಅಶ್ವಿನಿ ಪಿ. ಎಸ್, ಅತಿಥಿ ಶಿಕ್ಷಕಿಯರಾದ ಕುಮಾರಿ ಲತಾ, ಭವ್ಯ ಇವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here