ನಿಡ್ಪಳ್ಳಿ: ಇಲ್ಲಿಯ ಕೋಡಿ ನಿವಾಸಿ ಕೃಷಿಕ ಕುಂಞಣ್ಣ ನಾಯ್ಕ (80ವ) ಎಂಬವರು ಜು.15 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲಕ್ಷ್ಮೀ, ಪುತ್ರರಾದ ಲಕ್ಷ್ಮಣ ನಾಯ್ಕ ಕೋಡಿ, ಐತ್ತಪ್ಪ ನಾಯ್ಕ ಕೋಡಿ, ಪುತ್ರಿಯರಾದ ಸುಶೀಲ, ಲಲಿತ, ಚಂದ್ರಾವತಿ, ಸೊಸೆಯಂದಿರಾದ ರಮ್ಯ, ಗಿರಿಜ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.