ಪುತ್ತೂರು: ಕಿಲ್ಲೆ ಮೈದಾನದ ಸಮೀಪದಲ್ಲಿರುವ ಪುತ್ತೂರು ಬಿಲ್ಡಿಂಗ್‌ನ ಶ್ರೀ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಹತ್ತಿರ ಹೋಮಿಯೋಪಥಿಕ್ ಕ್ಲಿನಿಕ್ ಕಾರ್ಯನಿರ್ವಹಿಸಲಿದ್ದು, ಡಾ. ಸೋವಿಕಾ ರೈ ಕೈಕಾರ (B.H.M.S.) ಜುಲೈ 16ರಿಂದ ಚಿಕಿತ್ಸೆಗೆ ಲಭ್ಯವಿರುತ್ತಾರೆ.
ಲಭ್ಯವಿರುವ ಚಿಕಿತ್ಸೆಗಳು:
ಶೀತ, ಕೆಮ್ಮು, ಜ್ವರ, ಗಂಟಲು ನೋವು, ಮೈಗ್ರೇನ್, ಮಾನಸಿಕ ತೊಂದರೆಗಳು, ಮಕ್ಕಳ ಮತ್ತು ಮಹಿಳೆಯರ ಸಮಸ್ಯೆಗಳು, PCOD, ಗೆಡ್ದೆ, ಬೆನ್ನುನೋವು, ಗಂಟು ನೋವು, ನರದ ಸಮಸ್ಯೆಗಳು (Sciatica, Spondylosis), ಪೈಲ್ಸ್, ಮೂತ್ರಕೋಶದ ಸಮಸ್ಯೆಗಳು, ಚರ್ಮದ ರೋಗಗಳು, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ತೊಂದರೆಗಳಿಗೆ ಪರಿಣಾಮಕಾರಿ ಹೋಮಿಯೋಪಥಿಕ್ ಚಿಕಿತ್ಸೆ ಲಭ್ಯವಿದೆ.
ವೈದ್ಯರ ಲಭ್ಯತೆ:
ಬೆಳಿಗ್ಗೆ 9:30 ರಿಂದ ಸಂಜೆ 5:00ರವರೆಗೆ ವೈದ್ಯರು ಲಭ್ಯ ವಿದ್ದಾರೆ.
ಅಪಾಯಿಂಟ್‌ಮೆಂಟ್‌ಗೆ 9480300223 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.