ಪುತ್ತೂರು: ಎಪಿಎಂಸಿ ಕಿರುಸೇತುವೆ ಬಳಿ ಧರೆ, ಮರ ಕುಸಿತಗೊಂಡ ಹಿನ್ನಲೆ ನೀರಿನ ಹರಿವಿಗೆ ತಡೆಯುಂಟಾಗಿ ಆದರ್ಶ ಆಸ್ಪತ್ರೆಯ ಬಳಿ ರಸ್ತೆ ಜಲಾವೃತಗೊಂಡಿದ್ದು, ಸ್ಥಳಕ್ಕೆ ನಗರಸಭೆ ಪೌರಾಯುಕ್ತರು ಮತ್ತು ಉಪಾಧ್ಯಕ್ಷರು ಭೇಟಿ ನೀಡಿದರು.

ಎಪಿಎಂಸಿ ರಸ್ತೆಯಲ್ಲಿ ಕೃತಕ ನೆರೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಗರಸಭೆ ಪೌರಾಯುಕ್ತರು ಮತ್ತು ಉಪಾಧ್ಯಕ್ಷರು ಭೇಟಿ ನೀಡಿದರು.