ಪುತ್ತೂರು: ದಿ.ಬಾಬು ರೈ ಸೊರಕೆ ಅವರ ಪತ್ನಿ ಪದ್ಮಾವತಿ ರೈ(73.) ಅವರು ಜು.17ರಂದು ನಿಧನ ಹೊಂದಿದ್ದಾರೆ. ಮೃತರು ಪುತ್ರರಾದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸಾದ್ ರೈ ಸೊರಕೆ ಹಾಗೂ ಪ್ರದೀಪ್ ರೈ ಸೊರಕೆ ಅವರನ್ನು ಅಗಲಿದ್ದಾರೆ.
ಮೃತರ ಮನೆಗೆ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.