ಪುತ್ತೂರು, ಜು.19 : ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ದಿ.ವಿಶ್ವನಾಥ ರೈ ದೇರ್ಲ ಅವರ ಪತ್ನಿ ನಾರಂಪಾಡಿಗುತ್ತು ಸರಸ್ವತಿ ರೈ (72) ಜು.19 ರಂದು ನಿಧನ ಹೊಂದಿದರು. ಪ್ರಸ್ತುತ ಕೊಳ್ತಿಗೆ ಗ್ರಾಮದ ಕೆಳಗಿನ ಪಾಲ್ತಾಡಿಯಲ್ಲಿ ವಾಸವಾಗಿದ್ದರು. ಮೃತರು ನಾಲ್ವರು ಸಹೋದರರು, ಸಹೋದರಿ, ಕುಟುಂಬಸ್ಥರನ್ನು ಅಗಲಿದ್ದಾರೆ.
