ನಾಣಿಲ ಶಾಲೆಯಲ್ಲಿ ಪೋಷಣ್ ಪಖ್ವಾಡ ಕಾರ್ಯಕ್ರಮ

0

ಕಾಣಿಯೂರು: ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಮಕ್ಕಳ ಆರೋಗ್ಯಕ್ಕೆ ಪೂರಕವಾದ ಪೋಷಣ್ ಪಖ್ವಾಡ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯಕ್ಕೆ ಪೂರಕವಾದ ವಿವಿಧ ಪೋಷಕಾಂಶ ಒಳಗೊಂಡ ವಿವಿಧ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಸಂದರ್ಭದಲ್ಲಿ ಮುಖ್ಯಗುರು ಪದ್ಮಯ ಗೌಡ, ಶಿಕ್ಷಕರಾದ ಮೋಹಿನಿ, ಶೋಭಾ, ನಂದಿನಿ, ಸುನಿಲ್, ಗೌರವ ಶಿಕ್ಷಕರಾದ ಚೇತನ, ಶಿಶ್ಮಿತಾ ಹಾಗೂ ಮಕ್ಕಳು ಭಾಗವಹಿಸಿದರು.

LEAVE A REPLY

Please enter your comment!
Please enter your name here