ನಿಡ್ಪಳ್ಳಿ: ಇಲ್ಲಿಯ ಮುಂಡೂರು ನಿವಾಸಿ ಎಂ.ಸರಸ್ವತಿ ಭಟ್ ( 85 ವ) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಜು.25 ರಂದು ನಿಧನರಾದರು.
ಮೃತರು ಪುತ್ರರಾದ ಸುಬ್ರಹ್ಮಣ್ಯ ಭಟ್,ನಿವೃತ್ತ ಶಿಕ್ಷಕ ವಿಷ್ಣು ಭಟ್, ಪ್ರಕಾಶ್ ಭಟ್, ಸೂರ್ಯನಾರಾಯಣ ಭಟ್, ಅನಂತ ಪದ್ಮನಾಭ ಭಟ್, ಕಿರಣ ಕುಮಾರ ಭಟ್, ಉದಯ ರವಿ, ಪುತ್ರಿಯರಾದ ಗೌರಮ್ಮ, ವಜ್ರ ಕುಮಾರಿ ಸೊಸೆಯಂದಿರಾದ ಶಾರದಾ.ಪಿ, ರುಕ್ಮಿಣಿ. ಎಸ್, ಪದ್ಮಶ್ರೀ, ಸುನೀತಾ, ದಾಕ್ಷಾಯಿಣಿ, ಅಳಿಯ ಆರ್.ಯದುಕುಲಾನಂದ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
