ಆ. 3 : ಮಂಗಳೂರಿನಲ್ಲಿ ಉಚಿತ ಮಾಸ್ ಹೀಲಿಂಗ್ , ಪೂರ್ವಜನ್ಮ ಯಾನ ಶಿಬಿರ

0

ಪುತ್ತೂರು: ಉಚಿತ ಮಾಸ್ ಹೀಲಿಂಗ್ ಹಾಗೂ ಉಚಿತ ಪೂರ್ವಜನ್ಮ ಯಾನ ಶಿಬಿರ ಆ. 3 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ತನಕ ಮಂಗಳೂರು ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿಯ
ಶ್ರೀರಾಮಕೃಷ್ಣ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ ಹಾಲ್ ನಲ್ಲಿ ಜರಗಲಿದೆ. ಹೆಚ್ಚಿನ ಮಾಹಿತಿಗಾಗಿ 9744275999, 9449639340 ಇವರನ್ನು ಸಂಪರ್ಕ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here