ಬಂಗಾರಡ್ಕ ಸರಸ್ವತಿ ನಿಧನ

0

ಪುತ್ತೂರು: ನಗರದ ಬಂಗಾರಡ್ಕ ನಿವಾಸಿ ದಿ.ರಾಮಕೃಷ್ಣ ಭಟ್ ಅವರ ಧರ್ಮಪತ್ನಿ ಬಂಗಾರಡ್ಕ ಸರಸ್ವತಿ(87.ವ) ಜುಲೈ.22ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೃತರು ದಿ.ಜನಾರ್ದನ ಭಟ್ ಬಂಗಾರಡ್ಕ ಹಾಗೂ ಮುರಳೀಧರ ಭಟ್ ಬಂಗಾರಡ್ಕ ಮತ್ತು ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು.

LEAVE A REPLY

Please enter your comment!
Please enter your name here