ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಅಜಿರಂಗಳ ಶ್ರೀ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಅಭಿಷೇಕ ತಂಬಿಲಾದಿ ಸೇವೆಗಳು ಅರ್ಚಕ ರಘುರಾಮ ಉಪಾಧ್ಯಾಯ ತುಂಬ್ಯ ಅವರ ಪೌರೋಹಿತ್ವದಲ್ಲಿ ಜು.29ರಂದು ನಡೆಯಿತು.