ಈಶ್ವರಮಂಗಲ :ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಾಗರಪಂಚಮಿಯ ಪ್ರಯುಕ್ತ ಕ್ಷೇತ್ರದ ಶೇಷ ನಾಗನಿಗೆ ಹಾಲು ಅಭಿಷೇಕ , ಸೀಯಾಳಾಭಿಷೇಕ ಮತ್ತು ನಾಗತಂಬಿಲ ಸೇವೆ ನಡೆಯಿತು.
ಪೂಜಾವಿಧಿಗಳನ್ನು ಕ್ಷೇತ್ರದ ಅರ್ಚಕ ರವೀಶ ಭಟ್ ಮತ್ತು ಪ್ರದೀಪ್ ಭಟ್ ನೆರವೇರಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಂ ಪಿ ಹಾಗೂ ಭಕ್ತರು ಉಪಸ್ಥಿತರಿದ್ದರು.