ಪಡುವನ್ನೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ವೆಂಕಟೇಶ್ ಕನ್ನಡ್ಕ ಆಯ್ಕೆ July 30, 2025 0 FacebookTwitterWhatsApp ಬಡಗನ್ನೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಪಡುವನ್ನೂರು ಗ್ರಾಮದ ಶಕ್ತಿಕೇಂದ್ರದ ಅಧ್ಯಕ್ಷರಾಗಿ ವೆಂಕಟೇಶ್ ಕನ್ನಡ್ಕ ಅಯ್ಕೆಯಾಗಿದ್ದಾರೆ.