ಪುತ್ತೂರು: 2025-26ನೇ ಸಾಲಿನ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶ್ರೀ ಭಾರತಿ ವಿದ್ಯಾಸಂಸ್ಥೆಗಳು ಅಲಂಕಾರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಲ್ಲಿ 17ರ ವಯೋಮಾನದ ಹುಡುಗರ ವಿಭಾಗದ ವಿದ್ಯಾರ್ಥಿಗಳಾದ ವರುಣ್ ಬಿ -ಪ್ರಥಮ, ವಾಹಿನ್ ರೈ -ಪ್ರಥಮ, ಧನ್ವಿನ್ ಡಿ ಕೆ -ಪ್ರಥಮ, ಭುವನ್ ಕರಂದ್ಲಾಜೆ-ಪ್ರಥಮ, ತುಷಾರ್ -ದ್ವಿತೀಯ, ಪಿ ಅಕುಲ್ ಶೆಟ್ಟಿ -ತೃತೀಯ, ಪೃಥ್ವಿ ಕೃಷ್ಣ ಶರ್ಮ -ತೃತೀಯ, ಸೃಜನ್ ಎ -ತೃತೀಯ ಸ್ಥಾನ, ಹಾಗೂ 17ರ ವಯೋಮಾನದ ಹುಡುಗಿಯರ ವಿಭಾಗದ ವಿದ್ಯಾರ್ಥಿಗಳಾದ ಭೂಮಿಕಾ -ಪ್ರಥಮ, ಜ್ಞಾನ ರೈ -ಪ್ರಥಮ, ತನ್ಮಯಿ ಎಸ್ ಆರ್ -ದ್ವಿತೀಯ, ವೈಭವಿ ಲಕ್ಷ್ಮಿ ವಿ ಬಿ -ದ್ವಿತೀಯ, ತೃತಿ -ತೃತೀಯ, ಹಸ್ತಾ ಎಚ್ ಶೆಟ್ಟಿ -ತೃತೀಯ ಸ್ಥಾನ ಹಾಗೂ 14ರ ವಯೋಮಾನದ ಹುಡುಗರ ವಿಭಾಗದ ವಿದ್ಯಾರ್ಥಿಗಳಾದ ಅಭೀಶ್ ಎಸ್ ರೈ -ಪ್ರಥಮ, ಕೃತ ಪ್ರಸಾದ್ ಕೆ -ತೃತೀಯ ಮತ್ತು 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ದ್ಯುತಿ ಕೆ ಎಮ್ ರೈ -ಪ್ರಥಮ, ಗೌತಮಿ ಎಮ್ -ಪ್ರಥಮ, ಧನ್ವಿ ಬಿ -ಪ್ರಥಮ, ಕೀರ್ತಿಶ್ರೀ ಎಮ್ -ದ್ವಿತೀಯ, ಲಿಖಿತಾ -ತೃತೀಯ, ರಿತಿಕಾ -ತೃತೀಯ, ಪ್ರಾರ್ಥನಾ -ತೃತೀಯ
ಸ್ಥಾನಗಳನ್ನು ಪಡೆದಿದ್ದು 17ರ ವಯೋಮಾನದ ಹುಡುಗರ ಮತ್ತು ಹುಡುಗಿಯರ ತಂಡ ಸಮಗ್ರ ಪ್ರಶಸ್ತಿ ಹಾಗೂ14ರ ವಯೋಮಾನದ ಹುಡುಗಿಯರ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳದ ವರುಣ್ ಬಿ, ವಾಹಿನ್ ರೈ, ಧನ್ವಿನ್ ಡಿ ಕೆ, ಭುವನ್ ಕರಂದ್ಲಾಜೆ, ಭೂಮಿಕಾ, ಜ್ಞಾನ ರೈ, ಅಭೀಶ್ ಎಸ್ ರೈ, ದ್ಯುತಿ ಕೆ ಎಮ್ ರೈ, ಗೌತಮಿ ಎಮ್, ಧನ್ವಿ ಬಿ ರವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರುಗಳಿಗೆ ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಹಾಗೂ ತರಬೇತುದಾರರಾದ ನಾರಾಯಣ ಆಚಾರ್ಯ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.