ಪುತ್ತೂರು: ಆರೆಲ್ತಡಿ ಸ.ಕಿ.ಪ್ರಾ. ಶಾಲಾ ಎಸ್ ಡಿ ಎಂ ಸಿ ರಚನೆ ನಡೆಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಪಟ್ಟೆ, ಉಪಾಧ್ಯಕ್ಷೆಯಾಗಿ ಬದ್ರುನ್ನಿಸ ಆಯ್ಕೆಯಾದರು.
ಸದಸ್ಯರಾಗಿ ನಾರಾಯಣ ಗೌಡ ಕೆಡೆಂಜಿಮಾರು, ಸಿದ್ದೀಕ್ ಆರೆಲ್ತಡಿ,ಮಮತಾ ಆರೆಲ್ತಡಿ, ವನಿತಾ ಆರೆಲ್ತಡಿ, ಸಮೀಮಾ ಪಾರೆ, ಆಸ್ಮಾ .ಬಿ ಮೊಗರು,ಅನುರಾಧ ಆರೆಲ್ತಡಿ,ಪುರುಷೋತ್ತಮ, ವನಜಾಕ್ಷಿ, ಪೌಝಿಯಾ ,ಕುಶಾಲಪ್ಪ ಕುದ್ಮನಮಜಲು, ಸುನೀತಾ ಮಡಕೆ,ರೇಣುಕಾ ಕೆಡೆoಜಿ,ಸಫಿಯಾ, ವಿದ್ಯಾ, ಶೇಶಮ್ಮ ಕುದ್ಮನ ಮಜಲು ಅವರನ್ನು ಆಯ್ಕೆ ಮಾಡಲಾಯಿತು. ಪದನಿಮಿತ್ತ ಸದಸ್ಯರಾಗಿ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ್ ಎಂ , ಕಾರ್ಯಕರ್ತೆ ಸುದಾಕ್ಷಿಣಿ ಆರೋಗ್ಯ ,ಆರೆಲ್ತಡಿ ಅಂಗನವಾಡಿ ಕಾರ್ಯಕರ್ತೆ ಮಮತಾ , ನಾಮನಿರ್ದೇಶಿತ ಸದಸ್ಯರುಗಳಾಗಿ ತೀರ್ಥರಾಮ ಕೆಡೆoಜಿ ಗ್ರಾ. ಪಂ. ಸದಸ್ಯರು , ಶಿಕ್ಷಕರ ಪ್ರತಿನಿಧಿಯಾಗಿ ಶ್ರೀಕಾಂತ್ ನಾಯ್ಕ್ ಎಂ ,ವಿದ್ಯಾರ್ಥಿ ಪ್ರತಿನಿಧಿಯಾಗಿ ಕುಶಾಲ್ ಪಿ. ಎ ಆಯ್ಕೆಗೊಂಡರು.
ಈ ಸಂದರ್ಭ ಸವಣೂರು ಗ್ರಾ.ಪಂ. ಸದಸ್ಯರಾದ ತೀರ್ಥರಾಮ ಕೆಡೆoಜಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಶ್ರೀಕಾಂತ್ ನಾಯ್ಕ್ ಎಂ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿಯರಾದ ರಮ್ಯಾ ರೈ ಕೆ ವಂದಿಸಿದರು. ದಿವ್ಯಾ .ಪಿ ಸಹಕರಿಸಿದರು.