ಪುತ್ತೂರು: ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆ ’ಸಫರ್ ಕಿಡ್ಸ್’ ಸ್ಪೆಷಲ್ ಆಫರ್’ವೊಂದನ್ನು ಪ್ರಕಟಿಸಿದ್ದು ಮಳಿಗೆಯಲ್ಲಿ ಆ.23ರ ಮೊದಲು ಕಿವಿ ಚುಚ್ಚುವ ಮಗುವಿಗೆ ಬೈಸಿಕಲ್ ಗೆಲ್ಲುವ ಅವಕಾಶ ಕಲ್ಪಿಸಿದೆ.
ಬಂಪರ್ ಬಹುಮಾನವಾಗಿ ಅದೃಷ್ಟಶಾಲಿ ಒಂದು ಮಗುವಿಗೆ ಬೈಸಿಕಲ್ ಸಿಗಲಿದ್ದು, ದ್ವಿತೀಯ ಅದೃಷ್ಟಶಾಲಿ ಮಗುವಿಗೆ ಪಿಯಾನೋ ಮ್ಯೂಸಿಕ್ ಸಿಗಲಿದೆ. ಮಳಿಗೆಯಲ್ಲಿ ಕಿವಿ ಚುಚ್ಚುವ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡಲಾಗುತ್ತದೆ ಎಂದು ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.