ಕಡಬ: ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಕೊಡಿಬೈಲ್ 2ನೇ ವಾರ್ಡಿನಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸುಶೀಲಾ ಕೆ ಅವರು ಆ.4ರಂದು ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿಶು ಕುಮಾರ್, ಜಿಲ್ಲಾ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ, ಜಿಲ್ಲಾ ಜೊತೆ ಸಂಘಟನೆ ಕಾರ್ಯದರ್ಶಿ ಜನಾರ್ದನ್ ಬಂಗೇರ, ಉಪಸ್ಥಿತರಿದ್ದರು.