ಉಪ್ಪಿನಂಗಡಿ: ಇಲ್ಲಿನ ಸಿಟಿಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಮದರ್ ಗೋಲ್ಡ್ ಹತ್ತಿರದ ಸಿಟಿ ಮಾರ್ಕೆಟ್‌ಗೆ ಸ್ಥಳಾಂತರಗೊಂಡಿದ್ದು, ಆ.7ರಂದು ಸಂಜೆ 5ಗಂಟೆಗೆ ಶುಭಾರಂಭಗೊಳ್ಳಲಿದೆ.
ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಅರೇಬಿಕ್ ಫುಡ್, ಚೈನೀಸ್ ಫುಡ್, ಚಾಟ್ಸ್ ಐಟಂ, ಸ್ಪೆಶಲ್ ಫಿಶ್ ಐಟಂ, ಫ್ರೆಶ್ ಜ್ಯೂಸ್‌ಗಳು ಇಲ್ಲಿ ಲಭ್ಯವಿದ್ದು, ಐಸ್ ಕ್ರೀಂ ಪಾರ್ಲರ್, ಫ್ಯಾಮಿಲಿ ಎಸಿ ರೂಂನ ವ್ಯವಸ್ಥೆಯನ್ನು ಹೊಂದಿದೆ. ಚಿಕನ್‌ನ ವಿಶೇಷ ಖಾದ್ಯಗಳಾದ ಬ್ರೋಸ್ಟೆಡ್ ಚಿಕನ್, ಶವರ್ಮ, ಗ್ರಿಲ್ಲೆಡ್ ಚಿಕನ್, ತಂದೂರಿ ಚಿಕನ್, ಅಲ್ಫಾಂ, ಟಿಕ್ಕ ಐಟಂಗಳು ಕೂಡಾ ಇಲ್ಲಿ ಲಭ್ಯವಿದೆ. ಇದರೊಂದಿಗೆ ಬೆಳಗಿನ ತರಕಾರಿ ಉಪಹಾರಗಳು ಲಭ್ಯವಿದೆ. ಅಲ್ಲದೇ, ಕನಿಷ್ಟ 300 ರೂ. ತನಕದ ಆರ್ಡರ್ ಮಾಡಿದರೆ ಮೂರು ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಡೆಲಿವರಿ ಕೊಡುವ ಸೌಲಭ್ಯವೂ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9901443045, 8317341676, 9880458528 ಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.