ಟೋಪ್ಕೋ ಝಂಝಂ ಜ್ಯುವೆಲ್ಲರಿಯಲ್ಲಿ ಮಾನ್ಸೂನ್ ಆಫರ್ ಇನ್ನು ಮೂರು ದಿನ ಮಾತ್ರ

0

ಅಡ್ವಾನ್ಸ್ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ 0% ಮೇಕಿಂಗ್ ಚಾರ್ಜ್

ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ವಿಟ್ಲದ ಎಂಪಾಯರ್ ಮಾಲ್ ಹಾಗೂ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ಸಂಸ್ಥೆಯನ್ನು ಹೊಂದಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿಯಲ್ಲಿ ಈಗಾಗಲೇ ಆರಂಭಗೊಂಡಿರುವ ಮಾನ್ಸೂನ್ ಆಫರ್ ಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.ಈ ಕೊಡುಗೆಗಳು ಇನ್ನು ಮೂರು ದಿನ ಮಾತ್ರ ಇರಲಿದ್ದು,‌ ಆ.15ರಂದು ಕೊನೆಗೊಳ್ಳಲಿದೆ.

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನದ ದರದಿಂದ ಗ್ರಾಹಕರನ್ನು ಪಾರುಮಾಡುವ ನಿಟ್ಟಿನಲ್ಲಿ ೦% ಮೇಕಿಂಗ್ ಚಾರ್ಜ್ ಆಫರನ್ನು ಸಂಸ್ಥೆ ನೀಡುತ್ತಿದೆ. 100% ಕ್ಯಾಶ್ ಅಥವಾ ಹಳೆ ಚಿನ್ನದ ಅಡ್ವಾನ್ಸ್ ಬುಕಿಂಗ್ ಮಾಡಿದ ಗ್ರಾಹಕರಿಗೆ ೦% ಮೇಕಿಂಗ್ ಚಾರ್ಜಸ್ ನಲ್ಲಿ ಚಿನ್ನಾಭರಣವನ್ನು ಖರೀದಿಸುವ ಅವಕಾಶವನ್ನು‌ ಸಂಸ್ಥೆ ಕಲ್ಪಿಸಿದೆ.


ಇಷ್ಟು ಮಾತ್ರವಲ್ಲದೆ ನಿಮ್ಮ ಹಳೆಯ ಚಿನ್ನವನ್ನು ಉತ್ತಮ ಬೆಲೆಯೊಂದಿಗೆ ಹೊಸ ನವನವೀನ ವಿನ್ಯಾಸದ ಚಿನ್ನಾಭರಣಗಳಿಗೆ ಎಕ್ಸ್‌ ಚೇಂಜ್ ಮಾಡಿಕೊಳ್ಳಬಹುದಾಗಿದೆ. ಮದುವೆ ಆಭರಣ ಖರೀದಿ ವೇಳೆಯೂ ಅತೀ ಕಡಿಮೆ ಮೇಕಿಂಗ್ ಚಾರ್ಜಸ್ ನಲ್ಲಿ ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಸಂಸ್ಥೆಯ ಈ ಕೊಡುಗೆಗಳಿಗೆ ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆ.15ರಂದು ಕೊನೆಗೊಳ್ಳಲಿದೆ. ಈ ಕೊಡುಗೆಗಳು ವಿಟ್ಲದ ಎಂಪಾಯರ್ ಮಾಲ್ ನಲ್ಲಿರುವ ಟೋಪ್ಕೋ ಜ್ಯುವೆಲ್ಲರಿ ಹಾಗೂ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂಝಂ ಜ್ಯವೆಲ್ಲರಿಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ಯ ಮೊಬೈಲ್ ಸಂಖ್ಯೆ 9632067594 ಅಥವಾ ವಿಟ್ಲದ ಟೋಪ್ಕೋ ಜ್ಯುವೆಲ್ಲರಿಯ ಮೊಬೈಲ್ ಸಂಖ್ಯೆ 8088061907 ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here