ನೇರಳಕಟ್ಟೆ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ : ಸಂಚಾರಕ್ಕೆ ತಡೆ August 15, 2025 0 FacebookTwitterWhatsApp ಪುತ್ತೂರು: ಕಬಕ ಮಂಗಳೂರು ಹೆದ್ದಾರಿಯ ನೇರಳಕಟ್ಟೆ ಬಳಿ ಬೃಹತ್ ಮಾವಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ತಿಳಿದುಬಂದಿದೆ.