ಮುಹಮ್ಮದಿಯ ಜುಮಾ ಮಸ್ಜಿದ್ ಹಾಗೂ ನೂರುಲ್ ಇಸ್ಲಾಂ ಮದರಸ ಪಾಲಡ್ಕ ಇದರ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ

0

ಬಡಗನ್ನೂರು: ಮುಹಮ್ಮದಿಯ ಜುಮಾ ಮಸ್ಜಿದ್ ಹಾಗೂ ನೂರುಲ್ ಇಸ್ಲಾಂ ಮದರಸ ಪಾಲಡ್ಕ ಇದರ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್ ಕೊೖಲ, ಉಪಾಧ್ಯಕ್ಷ  ಸಿದ್ದೀಕ್ ಪಾಲಡ್ಕ, ಕಾರ್ಯದರ್ಶಿ ಸಿ ಕೆ ಅಹಮದ್ ನಈಮಿ, ಕೋಶಾಧಿಕಾರಿ ಸಿ ಕೆ ಮೊಹಮ್ಮದ್, ಖತೀಬ್ ಮನ್ಸೂರ್ ಅದನಿ ಮುಈನಿ ಹಾಗೂ ಕರ್ನಾಟಕ ಮುಸ್ಲಿಂ ಜಮಾತ್ ಎಸ್ ವೈ ಎಸ್, ಎಸ್ ಎಸ್ ಎಫ್, ನೇತಾರರು ಮದರಸ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here