ದರ್ಬೆ ಉಷಾ ಮೆಡಿಕಲ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು:ದರ್ಬೆ ಶ್ರೀರಾಮಸೌಧದಲ್ಲಿರುವ ಉಷಾ ಮೆಡಿಕಲ್ಸ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಾಲಕರಾದ ಅರುಣಾ ಜಿ. ಭಟ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here