ಪುತ್ತೂರು: ಪುತ್ತೂರಿನ ಹಿರಿಯ ಅಡಿಕೆ ವ್ಯಾಪಾರಸ್ಥ ಕೊಂಚಾಡಿ ದಿನೇಶ್ ಕಿಣಿ (73ವ) ಅವರು ಆ.17ರಂದು ನಿಧನರಾದರು.
ಸಾಮೆತ್ತಡ್ಕ ನಿವಾಸಿ ದಿನೇಶ್ ಕಿಣಿ ಅವರು ಬಹಳ ವರ್ಷಗಳ ಹಿಂದೆ ಪುತ್ತೂರು ಎಂ.ಟಿ ರಸ್ತೆಯಲ್ಲಿ ಅಡಿಕೆ ವ್ಯಾಪಾರಸ್ಥರಾಗಿದ್ದರು.
ಮೃತರು ಪತ್ನಿ, ವಿದೇಶದಲ್ಲಿರುವ ಪುತ್ರಿ, ಅಳಿಯ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಆ.19 ರಂದು ಬೆಳಗ್ಗೆ ಪುತ್ತೂರು ಸ್ಮಶಾನದಲ್ಲಿ ನಡೆಯಿತು.