ಪುತ್ತೂರು: ಬೆಟ್ಟಂಪಾಡಿ ರೆಂಜದ ಎಮ್.ಎ.ಕಾಂಪ್ಲೆಕ್ಸ್ನಲ್ಲಿ ದ್ಯಾತ್ರಿ ಸ್ವೀಟ್ಸ್ ಮತ್ತು ಕೂಲ್ ಬಾರ್ ಆ.20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಮಾಲಕರಾದ ಕೊರಗಪ್ಪ ಗೌಡ ಪಾರ ಅತಿಥಿಗಳನ್ನು ಸ್ವಾಗತಿಸಿ ನಮ್ಮಲ್ಲಿ ವಿವಿಧ ರೀತಿಯ ಸ್ವೀಟ್ಸ್, ಜ್ಯೂಸ್, ಐಸ್ಕ್ರೀಮ್ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.
