ಪುತ್ತೂರು : ಇಳಂತಿಲ ಅಂಡೆತ್ತಡ್ಕ ಯುವಕ ಮಂಡಲಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ನೂತನ ಅಧ್ಯಕ್ಷರಾಗಿ ಗಿನಿತ್ ಅರ್ಬಿ ,ಉಪಾಧ್ಯಕ್ಷರಾಗಿ ಉಮೇಶ್ ಕುಂಟಾಲ್ ಕಟ್ಟೆ,ಕಾರ್ಯದರ್ಶಿಯಾಗಿ ಪ್ರೀತಂ ವಾಣಿನಗರ ,ಜತೆ ಕಾರ್ಯದರ್ಶಿಯಾಗಿ ತುಶಾಂತ್ ಅಣ್ಣಜೆ , ಸಂತೋಷ್ ಶೆಟ್ಟಿ, ಕುಂಟಾಲ್ ಕಟ್ಟೆ,ಕೋಶಾಧಿಕಾರಿಯಾಗಿ ಗಿರೀಶ್ ಅರ್ಬಿ ,ಗೌರವ ಅಧ್ಯಕ್ಷರಾಗಿ ಜನಾರ್ದನ ಗೌಡ ಅಣ್ಣಾಜೆ, ಗೌರವ ಸಲಹೆಗಾರರಾಗಿ ತಿಮ್ಮಪ್ಪ ಇಳಂತಿಲ, ರವಿ ಇಳಂತಿಲ, ಸಂದೀಪ್ ಕುಪ್ಪೆಟ್ಟಿ, ರಮೇಶ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.