ಪುತ್ತೂರು: ನರಿಮೊಗರು ನೆಕ್ಕಿಲು ನಿವಾಸಿ, ರೈಲ್ಬೇ ಇಲಾಖೆಯ ನಿವೃತ್ತ ಉದ್ಯೋಗಿ ರಾಮಣ್ಣ ನಾಯ್ಕ(82ವ.) ರವರು ಅಸೌಖ್ಯದಿಂದ ಆ.26 ರಂದು ನಿಧನ ಹೊಂದಿದ್ದಾರೆ.
ಮೃತರು ಪುತ್ರ ಕೃಷ್ಣಪ್ಪ ನಾಯ್ಕ ನೆಕ್ಕಿಲು, ಪುತ್ರಿ ಶ್ರೀಮತಿ ದೇವಕಿ ಕಾವು, ಅಳಿಯ ರಾಮಣ್ಣ ನಾಯ್ಕ ಕಾವು ಸೊಸೆ ಶೀಲಾವತಿ ನೆಕ್ಕಿಲು, ಸಹೋದರ ಲಕ್ಷ್ಮಣ ನಾಯ್ಕ ನೆಕ್ಕಿಲು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.