ಪುರುಷರಕಟ್ಟೆ : ಪುತ್ತೂರು ಯಕ್ಷ ಸಾರಥಿ ಯಕ್ಷ ಬಳಗದ ವತಿಯಿಂದ ಯಕ್ಷಗಾನ ಬಯಲಾಟ

0

ಬಡಗನ್ನೂರು : ಪುರುಷರಕಟ್ಟೆ ಗಣೇಶೋತ್ಸವ ಕಾರ್ಯಕ್ರಮದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ‘ಯಕ್ಷ ಸಾರಥಿ ಯಕ್ಷ ಬಳಗ’ ಪುತ್ತೂರು ಇವರಿಂದ ಚಂದ್ರಶೇಖರ್ ಸುಳ್ಯಪದವು ಇವರ ನಿರ್ದೇಶನದಲ್ಲಿ “ರಾಮ ಶ್ರೀ ರಾಮ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಜರಗಿತು.

LEAVE A REPLY

Please enter your comment!
Please enter your name here