ನಿಡ್ಪಳ್ಳಿ; ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಅಲೆಪ್ಪಾಡಿ ಶ್ರೀಮತಿ ಮತ್ತು ಶ್ರೀ ಶೇಷಪ್ಪ ಗೌಡರ ಪುತ್ರ ಮಧುನಂದ.ಎ ಹಾಗೂ ಶಾಂತಿಗೋಡು ಗ್ರಾಮದ ವೀರಮಂಗಲ ಸುಳಿಮೇಲು ಶ್ರೀಮತಿ ಮತ್ತು ಶ್ರೀ ಅಚ್ಯುತ ಗೌಡರ ಪುತ್ರಿ ಸಂಧ್ಯಾ.ಎಸ್.ಎ ಇವರ ವಿವಾಹ ನಿಶ್ಚಿತಾರ್ಥ ಪುತ್ತೂರು ದರ್ಬೆ ಅಶ್ವಿನಿ ಬಾರ್ ಎಂಡ್ ರೆಸ್ಟೊರೆಂಟ್ ಹಾಲ್ ನಲ್ಲಿ ಆ.31ರಂದು ನಡೆಯಿತು.