ಪಾಲ್ತಾಡಿ ಡಿಯಾಗೋ ಮೊಂತೆರೋ ನಿಧನ

0

ಸವಣೂರು: ಪಾಲ್ತಾಡಿ ಗ್ರಾಮದ ಪಾಲ್ತಾಡಿ ನಿವಾಸಿ ಡಿಯಾಗೋ ಮೊಂತೆರೋ (60 ವ.) ಅಲ್ಪ ಕಾಲದ ಅಸೌಖ್ಯದಿಂದ ಸೆ.2ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಹೇಮಲತಾ ಮತ್ತು ಸಹೋದರರು ,ಸಹೋದರಿಯರು ಹಾಗೂ ಬಂಧುಗಳನ್ನು‌ ಅಗಲಿದ್ದಾರೆ.

LEAVE A REPLY

Please enter your comment!
Please enter your name here