ಬಂಗಾರಡ್ಕ ಅದೀತಿ ಅಮ್ಮ ನಿಧನ September 7, 2025 0 FacebookTwitterWhatsApp ಪುತ್ತೂರು: ಬಂಗಾರಡ್ಕ ದಿ ನಾರಾಯಣ ಭಟ್ ಅವರ ಪತ್ನಿ ಅದೀತಿ ಅಮ್ಮ (92ವ) ಸೆ.7ರಂದು ನಿಧನರಾದರು. ಮೃತರು ಪುತ್ರರಾದ ರಾಮ ಭಟ್, ಜಗದೀಶ ಭಟ್ ಹಾಗೂ ವಿಶ್ವೇಶ್ವರ ಭಟ್ ಬಂಗಾರಡ್ಕ ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.