ಪುತ್ತೂರು: 2024 -2025ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ವಾಹನ ಮಾಲಕರಿಗೆ ಐಎಂವಿ ನೋಟಿಸ್ ನೀಡಿದ್ದು, ಇನ್ನೂ ದಂಡ ಪಾವತಿಸಲು ಬಾಕಿ ಇರುವ ವಾಹನ ಮಾಲಕರಿಗೆ ಕರ್ನಾಟಕ ಸರ್ಕಾರವು ಶೇ.50 ರಿಯಾಯಿತಿ ನೀಡಿದ್ದು, ಸೆ.11 ಮತ್ತು 12 ರಂದು ನ್ಯಾಯಾಲಯದಲ್ಲಿ ದಂಡವನ್ನು ಪಾವತಿಸಲು ಕೊನೆಯ ದಿನಾಂಕವಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಇದರ ಸುದುಪಯೋಗ ಪಡೆದುಕೊಳ್ಳುವುದು ಮತ್ತು ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಸಂಚಾರ ಠಾಣೆಗೆ ಸಂಪರ್ಕಿಸುವಂತೆ ಪುತೂರು ಸಂಚಾರ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8277986612 ಸಂಪರ್ಕಿಸಬಹುದಾಗಿದೆ.