ವಿಟ್ಲ: ಸಂಧ್ಯಾ ಕ್ರಿಯೇಶನ್ ಇವೆಂಟ್ ನೆಟ್ವರ್ಕ್ ಟೀಮ್ ಇದರ ವತಿಯಿಂದ ಸೆ.14ರಂದು ದುಬಾಯಿಯ ಮಿಲೇನಿಯಂ ಏರ್ ಪೋರ್ಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿರುವ ಆಟಿಡೊಂಜಿ ದಿನ – 2025 ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಆದುದರಿಂದ ಸೆ.14 ಹಾಗೂ ಸೆ. 15 ರಂದು ಶ್ರೀಗಳವರು ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.