ಪುತ್ತೂರು: ನರಿಮೊಗರು ಗ್ರಾಮದ ಶೆಟ್ಟಿಮಜಲು ನಿವಾಸಿ, ಜ್ಯೋತಿಷಿ ವರ್ಧಮಾನ್ ಜೈನ್ (57ವ) ಅವರು ಸೆ.15ರಂದು ನಿಧನ ಹೊಂದಿದ್ದಾರೆ.
ಅನೇಕ ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದ ವರ್ಧಮಾನ್ ಜೈನ್ ಅವರು ತಾಲೂಕು ತೆಂಗು ಬೆಳೆಗಾರರ ಸಂಘದ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಜ್ಯೋತಿ, ಪುತ್ರ ಅಶ್ವಿತ್ ಹಾಗೂ ಪುತ್ರಿ ಸಾಕ್ಷಿ ಅವರನ್ನು ಅಗಲಿದ್ದಾರೆ.