ಕಾರಂಜಿಯಂತೆ ಚಿಮ್ಮುತ್ತಾ ಪೋಲಾಗುತ್ತಿದೆ ಕುಡಿಯುವ ನೀರು..!

0

ಪುತ್ತೂರು: ನಗರಸಭೆಯ ಪ್ರಧಾನ ರಸ್ತೆ ಶಾರದಾ ಮೆಡಿಕಲ್ ಸ್ಟೋರ್ ಎದುರು ಕುಡಿಯುವ ನೀರಿನ ಪೈಪ್ ಒಡೆದು ನೀರು ಕಾರಂಜಿಯಂತೆ ಚಿಮ್ಮುತ್ತಾ ನೀರು ಪೋಲಾಗುತ್ತಿದೆ.

ಕಳೆದ 5 ದಿನಗಳಿಂದ ಸಣ್ಣಗೆ ಪೈಪ್ ನಿಂದ ನೀರು ಪೋಲಾಗುತ್ತಿತ್ತು. ಇದೀಗ ಕಾರಂಜಿಯಂತೆ ರಸ್ತೆಯಿಡಿ ನೀರು ಚಿಮ್ಮುತ್ತಿದ್ದು, ಪಾದಾಚಾರಿಗಳಿಗೆ ಒಮ್ಮೆಗೆ ನೀರಿನ ಸಂಪ್ರೋಕ್ಷಣೆ ಆಗುತ್ತಿದೆ. ನಗರಸಭೆಯ ಜಲಸಿರಿ ವಿಭಾಗದವರು ಗಮನಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here