ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಜಿಎಲ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾಹಕ ಸ್ನೇಹಿ ಸೋಜಾ ಎಲೆಕ್ಟ್ರಾನಿಕ್ಸ್ ವತಿಯಿಂದ ಹಳೆಯ ವಸ್ತುಗಳಿಗೆ ಎಕ್ಸ್‌ಚೇಂಜ್ ಆಫರ್ ಘೋಷಿಸಲಾಗಿದೆ.
ಯಾವುದೇ ಕಂಪನಿಯ ಮಿಕ್ಸಿಯನ್ನು ನೀಡಿ 3,500 ರೂಪಾಯಿಗೆ ಗ್ಲಾನ್ ಮಿಕ್ಸಿಯನ್ನು ಐದು ವರ್ಷಗಳ ವಾರಂಟಿಯೊಂದಿಗೆ ಖರೀದಿಸಬಹುದಾಗಿದೆ. ಅದೇ ರೀತಿ, ಹಳೆಯ ಗ್ರೈಂಡರ್ ನೀಡಿದರೆ 5,300 ರೂಪಾಯಿಗೆ 2 ಲೀಟರ್‌ನ ಗ್ರೀನೇಜ್ ಗ್ರೈಂಡರನ್ನು ಐದು ವರ್ಷಗಳ ವಾರಂಟಿಯೊಂದಿಗೆ ಖರೀದಿಸಬಹುದಾಗಿದೆ. ಅಲ್ಲದೆ, ಕುಡಿಯುವ ನೀರಿನ ಹಳೆಯ ಗ್ಯಾಸ್ ಗೀಝರ್ ನೀಡಿದರೆ 5,9೦೦ ರೂಪಾಯಿಗೆ 6 ಲೀಟರ್‌ನ ವಿ ಗಾರ್ಡ್ ಗ್ಯಾಸ್ ಗೀಝರನ್ನು ಎರಡು ವರ್ಷಗಳ ವಾರಂಟಿಯೊಂದಿಗೆ ಹಾಗೂ ಹಳೆಯ ಗ್ಯಾಸ್ ಸ್ಟೌ ನೀಡಿದರೆ 1,4೦೦ ರೂಪಾಯಿಗೆ ಸೂರ್ಯ ಗ್ಯಾಸ್ ಸ್ಟೌ ಖರೀದಿಸಬಹುದಾಗಿದೆ.
ಈ ಎಕ್ಸ್‌ಚೇಂಜ್ ಆಫರ್‌ಗೆ ಷರತ್ತುಗಳು ಅನ್ವಯವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ 8971789415, 08251-230788, 231478 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.