ಪುತ್ತೂರು: ಸವಣೂರು ಗ್ರಾಮದ ಬರೆಮೇಲು ನಿವಾಸಿ, ಪ್ರಗತಿಪರ ಕೃಷಿಕರಾದ , ಶತಾಯುಷಿ ಬಾಬು ನಾಯ್ಕ( 102 ವ)ರವರು ಸೆ. 18 ರಂದು ನಿಧನರಾದರು.
ಮೃತರು ಪತ್ನಿ ಗಿರಿಜಾ, ಪುತ್ರರಾದ ಶೇಷಪ್ಪ ನಾಯ್ಕ, ನಾರಾಯಣ ನಾಯ್ಕ, ಗಂಗಾಧರ ನಾಯ್ಕ, ಪುತ್ರಿಯರಾದ ಮುತ್ತಮ್ಮ , ಕಮಲ, ಶೀಲಾವತಿ ಹಾಗೂ ಸೊಸೆಯಂದಿರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಮಂದಿ ಭೇಟಿ ನೀಡಿ, ಸಂತಾಪ ಸೂಚಿಸಿದರು.