ಪುತ್ತೂರು: ಮೈಸೂರಿನಲ್ಲಿ ನಡೆದ 28ನೇ ಅಖಿಲ ಭಾರತ ಶೀಟೋರಿಯೊ ಕರಾಟೆ ಚಾಂಪಿಯನ್ ಶಿಪ್ ನ ಕಟಾ ವೈಯಕ್ತಿಕ ವಿಭಾಗದಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 9ನೇ ತರಗತಿಯ ಭವಿಷ್. ವಿ ರವರು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ನೆಹರು ನಗರ, ಕಲ್ಲೇಗ ನಿವಾಸಿ ವಿಶ್ವನಾಥ್ ಬಿ.ವಿ ಹಾಗೂ ನಿಶ್ಮಿತಾ ದಂಪತಿ ಪುತ್ರ ಎಂದು ಸಂಸ್ಥೆಯ ಉಪ ಪ್ರಾಂಶುಪಾಲ ವಸಂತ ಮೂಲ್ಯಪಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
