ಕಡಬ: ಹೀರೋ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟಗಾರರಾದ ತ್ರಿಭುವನ ಮೋಟಾರ್ಸ್ ಮಂಗಳೂರು ಇವರ ವತಿಯಿಂದ ಹೊಸ ದ್ವಿಚಕ್ರ ವಾಹನ ಖರೀದಿಸಿದ ಗ್ರಾಹಕರಿಗೆ ಲಕ್ಕಿ ಡ್ರಾ. ಕೂಪನನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿಜೇತರಾಗಿ ತ್ರಿಭುವನ್ ಮೋಟರ್ಸ್ ನ ಸಹ ಸಂಸ್ಥೆಯಾದ ಕಡಬ ಕೀರ್ತಿ ಮೋಟರ್ಸಿನಲ್ಲಿ ಬೈಕ್ ಖರೀದಿಸಿದ ಅಶೋಕ್ ರವರು ವಿಜೇತರಾಗಿರುತ್ತಾರೆ. ಹೀರೋ ಕಂಪನಿಯ MAVRICK 440 CC ಯ ಬೈಕನ್ನು ವಿಜೇತರಾದ ಅಶೋಕ್ ರವರಿಗೆ ಕೀರ್ತಿ ಮೋಟರ್ಸ್ ನ ಮಾಲಕರಾದ ನರೇಶ್ ರವರು ಹೊಸ ಬೈಕಿನ ಕೀ ಯನ್ನು ಹತ್ತಾಂತರಿಸಿದರು.
