ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ಸೆ. 21ರಂದು ಸ್ವಚ್ಚತಾ ಹೀ ಸೇವಾ-ಸ್ವಚ್ಚತೆಯೇ ಸೇವೆ ಸ್ವಚ್ಛೋತ್ಸವ ಪಾಕ್ಷಿಕ-2025 ಅಭಿಯಾನದಡಿ ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಿನಗರ ಇಲ್ಲಿ ಬಸ್ಸು‌ ನಿಲ್ದಾಣ ಅಂಗಡಿ ಮುಂಗಟ್ಟು, ರಸ್ತೆಯ ಬದಿಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿವದುರ್ಗಾ ಗೆಳೆಯರ ಬಳಗ ದೇವಿನಗರ ಅಧ್ಯಕ್ಷರು, ಸದಸ್ಯರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here