ಡಾ. ವನಿತಾ ಎಸ್ ರೈಯವರಿಗೆ ಬೆಸ್ಟ್ ಟೀಚರ್ ಪುರಸ್ಕಾರ September 25, 2025 0 FacebookTwitterWhatsApp ಪುತ್ತೂರು: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ ಆಶ್ರಯದಲ್ಲಿ ಪುತ್ತೂರು ತಿಂಗಳಾಡಿಯ ಡಾ. ವನಿತಾ ಎಸ್ ಶೆಟ್ಟಿಯವರಿಗೆ ನ್ಯಾಚುರೋಪತಿ ವಿಭಾಗದಲ್ಲಿ ರಾಜ್ಯದಲ್ಲಿ “ಬೆಸ್ಟ್ ಟೀಚರ್” ಪುರಸ್ಕಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ನೀಡಿ ಗೌರವಿಸಿದರು.