ಶಾಂತಿನಗರ ಅಂಗನವಾಡಿಗೆ ಜಾರುಬಂಡಿ ಕೊಡುಗೆ

0

ನೆಲ್ಯಾಡಿ: ಆದರ್ಶ ಯುವಕ ಮಂಡಲ ಶಾಂತಿನಗರ-ಗೋಳಿತ್ತೊಟ್ಟು ಇದರ ವತಿಯಿಂದ ಶಾಂತಿನಗರ ಅಂಗನವಾಡಿ ಕೇಂದ್ರಕ್ಕೆ ಜಾರುಬಂಡಿ ಕೊಡುಗೆಯಾಗಿ ನೀಡಲಾಯಿತು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಆದರ್ಶ ಯುವಕ ಮಂಡಲದ ಅಧ್ಯಕ್ಷರು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here