ಪುತ್ತೂರು : ಕೊಂಬೆಟ್ಟು ಬಂಟರ ಭವನ ಬಳಿಯಲ್ಲಿರುವ ಸ್ಪರ್ಶ ಆಯುರ್ವೇದ ಚಿಕಿತ್ಸಾಲಯದಲ್ಲಿ ಮಕ್ಕಳಿಗೆ , ಮಹಿಳೆಯರಿಗೆ ಕೌನ್ಸೆಲಿಂಗ್ ಹಾಗೂ ಆಫ್ ಲೈನ್ ಯೋಗ ತರಬೇತಿಯು ನುರಿತ ಅಯುರ್ವೇದ ವೈದ್ಯರ ಮುಖೇನ ಆರಂಭಗೊಂಡಿದೆ. ವಾರಕ್ಕೆ ನಾಲ್ಕು ತರಗತಿಗಳು ಇದ್ದು , ತಿಂಗಳಿಗೆ 16 ತರಗತಿ ಲಭ್ಯ. ಇಷ್ಷಟು ಮಾತ್ರವಲ್ಲದೇ
ನಿದ್ರಾಹೀನತೆ, ತಲೆನೋವು, ಆತಂಕ ಮತ್ತು ಒತ್ತಡ ,ನಿರಾಶೆ (ಡಿಪ್ರೆಶನ್) ,ಪರೀಕ್ಷಾ ಭಯ ,ಮಾನಸಿಕ ಖಿನ್ನತೆ ಹಾಗೂ ಅಲರ್ಜಿ ,ಶೀತ ಜ್ವರ ,ಸೊಂಟನೋವು ,ಕುತ್ತಿಗೆ ನೋವು ,ಗಂಟುನೋವು ,ಬೊಜ್ಜುತನ, ವೆರಿಕೋಸ್ ,ಮಧುಮೇಹ ,ಬಿಪಿ ,ಮಲಬದ್ಧತೆ, ಪಾರ್ಶ್ವವಾಯು ,ಬಿಳಿಮುಟ್ಟು ,ಪಿಸಿಒಸ್ ,ಥೈರಾಯ್ಡ್ ಹಾಗೂ ಕೂದಲು ಉದುರುವಿಕೆ, ಸೌಂದರ್ಯ ಸಂಬಂಧಿತ ಹಾಗೂ ಮಕ್ಕಳ ಆರೋಗ್ಯ ಮತ್ತು ಗರ್ಭಿಣಿ ಮಹಿಳೆಯರ ಆರೋಗ್ಯಇನ್ನಿತರ ಖಾಯಿಲೆಗಳಿಗೆ ನುರಿತ ತಜ್ಞ ವೈದ್ಯರಿಂದ ಸೂಕ್ತ ಆಯುರ್ವೇದ ಚಿಕಿತ್ಸೆಯು ಕೂಡ ಲಭ್ಯವಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 7561031010 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.