ಪುತ್ತೂರು: ಅರಿಯಡ್ಕ ಗ್ರಾಮದ ಕುತ್ಯಾಡಿ ದಿ.ಕೊರಗಪ್ಪ ನಾಯ್ಕ ರವರ ಪುತ್ರ, ಪುತ್ತೂರು ಕೆನರಾ ಬ್ಯಾಂಕಿನ ಮ್ಯಾನೇಜರ್, ಮುಕ್ರಂಪಾಡಿ ನಿವಾಸಿ ಸಂಜೀವ ನಾಯ್ಕ ( 58ವ) ಅ.7ರಂದು ಹೃದಯಘಾತದಿಂದ ನಿಧನರಾದರು.
ಮೃತರು ತಾಯಿ ಕಮಲ, ಪತ್ನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಉದ್ಯೋಗಿ ಕವಿತಾ, ಪುತ್ರ ಆಯುಷ್, ಸಹೋದರರು, ಸೊಸೆಯಂದಿರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.