ಪುತ್ತೂರು: ಅಡಿಕೆ, ರಬ್ಬರ್, ಮತ್ತು ಇನ್ನಿತರ ಕಾಡುತ್ಪತ್ತಿಗಳ ಖರೀದಿ ಕೇಂದ್ರ ಅಝ್ಮೀಯ ಎಂಟರ್ ಪ್ರೈಸಸ್ ಅ.13ರಂದು ಸುಳ್ಯಪದವು ಬೀರಮೂಲೆ ಆರ್ಕೇಡ್ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಅಝ್ಮೀಯ ಎಂಟರ್ ಪ್ರೈಸಸ್ನ ಮಾಲಕರಾದ ಯೂಸುಫ್ ಹಾಜಿ ಕೈಕಾರ ಹಾಗೂ ಹಾಫಿಝ್ ಕೈಕಾರ ತಿಳಿಸಿದ್ದಾರೆ.
ನಮ್ಮಲ್ಲಿ ಅಡಿಕೆ, ರಬ್ಬರ್, ಮತ್ತು ಇನ್ನಿತರ ಎಲ್ಲಾ ಬಗೆಯ ಕಾಡುತ್ಪತ್ತಿಗಳನ್ನು ಖರೀದಿಸಲಾಗುವುದು, ಹೆಚ್ಚಿನ ಮಾಹಿತಿಗಾಗಿ ಮೊ: 9036379186, 7619657089 ನಂಬರನ್ನು ಸಂಪರ್ಕಿಸಬಹುದಾಗಿದೆ.