ಹೊಸಗದ್ದೆ ಕುತ್ಯಾಡಿ ಚಂದ್ರಹಾಸ ರೈ ನಿಧನ

0

ಪುತ್ತೂರು: ಅರಿಯಡ್ಕ ಗ್ರಾಮದ ಹೊಸಗದ್ದೆ ಕುತ್ಯಾಡಿ ಚಂದ್ರಹಾಸ ರೈ(69.ವ) ಅವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.13ರಂದು ನಿಧನರಾದರು.

ಮೃತರು ಪತ್ನಿ ಶಶಿಪ್ರಭಾ ಮತ್ತು ಮಕ್ಕಳಾದ ಸ್ವಪ್ನಾ ಮತ್ತು ಶಿಲ್ಪಾ, ಅಳಿಯಂದಿರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here