ಶುಭಾರಂಭ ಪ್ರಯುಕ್ತ ಇಲೆಕ್ಟ್ರಾನಿಕ್ಸ್ , ಫರ್ನಿಚರ್ ಖರೀದಿಗೆ ಭರ್ಜರಿ ಕೊಡುಗೆ…
ಕಂತಿನ ಮೂಲಕ ಖರೀದಿಗೆ ಅವಕಾಶ , ಬಂಪರ್ ಸ್ಕೀಂ ಮೂಲಕವು ವಿಜೇತರಿಗೆ ಸಿಗಲಿದೆ ಅಚ್ಚರಿ ಗಿಫ್ಟ್ ಗಳು…
ಪುತ್ತೂರು : ನೆಹರುನಗರ ಹೋಟೆಲ್ ಅತಿಥಿ ಗ್ರ್ಯಾಂಡ್ ಬಳಿಯ ಸಂಕೀರ್ಣದಲ್ಲಿ ಅ. 20ರಂದು ಬ್ರಾಡೆಂಡ್ ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನೊಳಗೊಂಡ
ಮಳಿಗೆ ಲೆಗಸಿ ಹೋಂಸ್ ಫರ್ನಿಚರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಶುಭಾರಂಭಗೊಳ್ಳಲಿದೆ.

ಅಸಯ್ಯಿದ್ ಅಹ್ಮದ್ ಪೂಕೊಯ ತಂಙಳ್ ಪುತ್ತೂರು , ಅಸಯ್ಯಿದ್ ಯಹಿಯ್ಯ ತಂಙಳ್ ಪೋಲ್ಯ ಮತ್ತು ಅಸಯ್ಯಿದ್ ಶರಫುದ್ದೀನ್ ತಂಙಳ್ ಅಲ್ ಹಾದಿ ಸಾಲ್ಮರ ಧರ್ಮಗುರುಗಳು ಆಶೀರ್ವಚನ ನೀಡಲಿದ್ದು , ಮಳಿಗೆ ಉದ್ಘಾಟನೆಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ , ಕಲ್ಲೇಗ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ , ಮಾಜಿ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ,ನಗರಸಭಾ ಸದಸ್ಯ ದಿನೇಶ್ ಶೇವಿರೆ , ಉದ್ಯಮಿ ಪ್ರಸನ್ನ ಶೆಟ್ಟಿ , ಮಾಸ್ಟರ್ ಪ್ಲಾನರಿ ಆಡಳಿತ ನಿರ್ದೇಶಕ ಆನಂದ ಎಸ್.ಕೆ , ಉದ್ಯಮಿ ಉಮ್ಮರ್ ಮಲ್ನಾಡು ಮುರ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು ಭಾಗವಹಿಸಲಿದ್ದಾರೆ.
ಗ್ರಾಹಕರ ಅನುಕೂಲಕ್ಕಾಗಿ ಯಾವುದೇ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿಗೆ ನವಂಬರ್ ತಿಂಗಳಿನಿಂದ ಸುಲಭ ಮಾಸಿಕ ಕಂತು ಯೋಜನೆಯನ್ನು ಕೂಡ ಆಯೋಜನೆ ಮಾಡಲಾಗುವುದಲ್ಲದೇ , ನೂತನ ವರುಷದ ಆರಂಭದಿಂದ ಬಂಪರ್ ಸ್ಕೀಮ್ ಯೋಜನೆ ಕೂಡ ಆರಂಭಗೊಳ್ಳಲಿದೆಯೆಂದು ಮಾಲೀಕ ಮೊಹಮ್ಮದ್ ಝಾಹಿದ್ ತಿಳಿಸಿದ್ದಾರೆ.
ಶುಭಾರಂಭ ಸಲುವಾಗಿ ಕೊಡುಗೆಗಳು….!
*25 ಸಾವಿರ ಬೆಲೆಯ ಬೆಡ್ ರೂಂ ಸೆಟ್ ಕೇವಲ 19ಸಾವಿರದ 900 ಕ್ಕೆ.
*24 ಸಾವಿರ ಬೆಲೆಯ ಫೈವ್ ಸ್ಟಾರ್ ರೇಟಿಂಗ್ ಗೊದ್ರೇಜ್ ಫ್ರಿಡ್ಜ್ 18 ಸಾವಿರದ 900 ಕ್ಕೆ.
*19 ಸಾವಿರ ಬೆಲೆಯ ಸೋಫಾಸೆಟ್ ಮತ್ತು ಟೀಪಾಯ್ 14 ಸಾವಿರದ 900ಕ್ಕೆ.
*34 ಸಾವಿರ ಬೆಲೆಯ ಗೊದ್ರೇಜ್ ವಾಷಿಂಗ್ ಮೆಷಿನ್ ಕೇವಲ 29 ಸಾವಿರದ 900 ಕ್ಕೆ ಸಿಗಲಿದ್ದು , ಮೇಲಿನೆಲ್ಲಾ ಕೊಡುಗೆಯು ನ.30 ವರೆಗೆ ಮಾತ್ರ.
*ಇನ್ನೂ ಮಾಹಿತಿಗಾಗಿ 9945897244/9481766243 ಸಂಪರ್ಕಿಸಬಹುದು.