ಪ್ರಸಿದ್ಧ ಕಂಪನಿಯ ಯುವತಿಯರ ,ಮಹಿಳೆಯರ ಆಕರ್ಷಕ ಫ್ಯಾಷನ್ ಬ್ಯಾಗ್ ಮೇಲೆ 50%, ರಿಯಾಯಿತಿ…
ಕೊಡುಗೆಯು ಕೇವಲ ಕೆಲ ದಿನಗಳವರೆಗೆ ಮಾತ್ರ…
ಪುತ್ತೂರು : ಮಕ್ಕಳ , ಯುವತಿಯರ ಮತ್ತು ಮಹಿಳೆಯರ ಫ್ಯಾಷನ್ ಬ್ಯಾಗ್ ಗಳು , ಸ್ಕೂಲ್ ಬ್ಯಾಗ್ ಗಳು , ವ್ಯಾನಿಟಿ ಬ್ಯಾಗ್ ,ಟ್ರಾಲಿ ಬ್ಯಾಗ್ ,ಹ್ಯಾಂಡ್ ಬ್ಯಾಗ್ ಹಾಗೂ ಸ್ಲಿಂಗ್ ಮತ್ತು ಲಗೇಜ್ ಬ್ಯಾಗ್ ಗಳ ಸಹಿತ ಹಲವರು ಮಾದರಿಯ ಬ್ರಾಂಡೆಡ್ ಬ್ಯಾಗ್ ಗಳ ಬೃಹತ್ ಸಂಗ್ರಹ ಮಳಿಗೆ ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದಲ್ಲಿ ( ಜೋಸ್ ಅಲುಕ್ಕಾಸ್ ಹಿಂಭಾಗ) ಕಳೆದ ಎಂಟು ವರ್ಷಗಳಿಂದ ವ್ಯವಹರಿಸುತ್ತಿರುವ ಆದ್ಯ ಬ್ಯಾಗ್ ಮಳಿಗೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಲುವಾಗಿ ಬೃಹತ್ ರಿಯಾಯಿತಿ ಆರಂಭಗೊಂಡಿದೆ.

ಮಳಿಗೆಯಲ್ಲಿ ಪ್ರಮುಖ ಕಂಪೆನಿಗಳಾದ ಎಕ್ಸ್ಪರ್ಟ್ , ವಿರಾಸ್ ,ಆ್ಯರೋ ಹಾಗೂ ಮೆಗಾ ಲಭ್ಯವಿದ್ದು , ಬೆಳಕಿನ ಹಬ್ಬ ದೀಪಾವಳಿ ಸಲುವಾಗಿ ಖರೀದಿಗೆ ಶೇಕಡಾ 50 ರಷ್ಟೂ ರಿಯಾಯಿತಿ ಕೊಡುಗೆ ಘೋಷಣೆ ಮಾಡಲಾಗಿದ್ದು ಯುವತಿಯರ ಹೆಚ್ಚು ಆಕರ್ಷಣೆಯ , ಹೊಸ ಹೊಸ ಶೈಲಿಯ ಬ್ಯಾಗ್ ಗಳ ಸಹಿತ ಹಲವರು ಬಗೆಯ ಬ್ಯಾಗ್ ಗಳೆಲ್ಲಾ ಅ.25 ರವೆರಗೆ ಆದ್ಯ ಮಳಿಗೆಯಲ್ಲಿ ಮೇಲಿನ ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆಯೆಂದು ಸಂಸ್ಥೆ ಮಾಲೀಕ ಆಶೋಕ್ ರಾವ್ ಬಪ್ಪಳಿಗೆ ತಿಳಿಸಿದ್ದಾರೆ.
ಪ್ರತಿಯೊಂದರಲ್ಲೂ 50% ಡಿಸ್ಕೌಂಟ್…!
ಮಳಿಗೆಯಲ್ಲಿ ಹಲವಾರು ಪ್ರಸಿದ್ಧ ಕಂಪನಿಯ ಭಿನ್ನ ವಿಭಿನ್ನ ಶೈಲಿಯ ಬ್ಯಾಗ್ ಗಳು ಖರೀದಿಗೆ ಶೇಕಡಾ ಐವತ್ತರಷ್ಟೂ ರಿಯಾಯಿತಿಯಲ್ಲಿ ಖರೀದಿಗೆ ಅವಕಾಶವಿದ್ದು , ಕೊಡುಗೆಯು ಸೀಮಿತಾವಧಿಗೆ ಮಾತ್ರವೇ ಲಭ್ಯ.ಮಾಹಿತಿಗಾಗಿ 9113827412.