






ಕಾಣಿಯೂರು: ಕಾಣಿಯೂರು ಗ್ರಾಮದ ಉಪ್ಪಡ್ಕ ಹೊನ್ನಪ್ಪ ನಾಯ್ಕ (83) ಅವರು ಸ್ವ ಗೃಹದಲ್ಲಿ ಅ.24ರಂದು ನಿಧನ ಹೊಂದಿದ್ದಾರೆ.


ಮೃತರು ಪತ್ನಿ ಕಮಲ, ಪುತ್ರರಾದ ಆನಂದ ನಾಯ್ಕ, ಪರಮೇಶ್ವರ ನಾಯ್ಕ, ಸುಂದರ ನಾಯ್ಕ, ಚಂದ್ರಶೇಖರ ನಾಯ್ಕ, ಪೂವಪ್ಪ, ನಾಯ್ಕ, ತಿಮ್ಮಪ್ಪ ನಾಯ್ಕ, ರಮೇಶ್ ಉಪ್ಪಡ್ಕ, ಪುತ್ರಿಯರಾದ ಹರಿಣಾಕ್ಷಿ, ಅನುರಾಧ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.















