ಪುತ್ತೂರು: ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಂಚಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸೀನಿಯರ್ ವಿಭಾಗದಲ್ಲಿ ನಿತೇಶ್ (400 ಮೀ ದ್ವಿತೀಯ 200 ಮೀ ದ್ವಿತೀಯ) ಮಹಮ್ಮದ್ ಮುಬಶಿರ್ (ಲಾಂಗ್ ಜಂಪ್ ದ್ವಿತೀಯ, ಗುಂಡೆ ಸೆತ ಪ್ರಥಮ) ಕೌಶಿಕ್( ಚಕ್ರಎಸೆತ ಪ್ರಥಮ , ಜಾವೆಲಿನ್ ತೃತೀಯ) ಕಿಶನ್(ಗುಂಡೆಸೆತ ಮತ್ತು ಚಕ್ರ ಎಸೆತ ದ್ವಿತೀಯ) ಯೋಗೀಶ (1500 ಮೀ ದ್ವಿತೀಯ, 800ಮೀ ದ್ವಿತೀಯ )ಮೇಘಶ್ರೀ( ಡಿಸ್ಕಸ್ ಮತ್ತು ಗುಂಡೆಸೆತ ದ್ವಿತೀಯ) ಸ್ನೇಹ (100 ಮೀ ತೃತೀಯ)
ಜೂನಿಯರ್ ವಿಭಾಗದಲ್ಲಿ ಅಶ್ವಿತ್ (ಲಾಂಗ್ ಜಂಪ್ ಪ್ರಥಮ, 100 ಮೀಟರ್ ದ್ವಿತೀಯ) ಯಶವಂತ್ (100 ಮೀಮತ್ತು 200 ಮೀ ತೃತೀಯ), ನಿತಿನ್ (400 ಮೀ ಪ್ರಥಮ, 600ಮೀ ದ್ವಿತೀಯ )ಜೂನಿಯರ್ ರಿಲೇ ತಂಡ ದ್ವಿತೀಯ ಸ್ಥಾನವನ್ನು ಪಡೆದು ಒಟ್ಟು 12 ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಕರಾದ ಮುರಳಿ ಮೋಹನ ಶೆಟ್ಟಿ ತರಬೇತಿ ನೀಡಿರುತ್ತಾರೆ.
Home ಶಾಲಾ-ಕಾಲೇಜು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ : ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಗೆ 4 ಚಿನ್ನ, 11...
