ಪುತ್ತೂರು: ರಾಜ್ಯ ಸರಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರನ್ನು ಸಂಪ್ಯ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅ.25ರಂದು ಅಭಿನಂದಿಸಲಾಯಿತು.
ಮೆಡ್ ಲ್ಯಾಂಡ್ ಆಸ್ಪತ್ರೆಯ ಚೇರ್ ಮೆನ್ ಡಾ.ಅಶ್ರಫ್ ಕಮ್ಮಾಡಿ, ಮೆಡಿಕಲ್ ಡೈರೆಕ್ಟರ್ ಅದ್ರಾಮ ಇಬ್ರಾಹಿಂ, ಕಾನೂನು ಸಲಹೆಗಾರ ಮೂಸಕುಂಞಿ ಪೈಂಬಚ್ಚಾಲ್, ಸಿಬ್ಬಂದಿಗಳಾದ ಅಬ್ದುಲ್ ಅಝೀಝ್ ಮತ್ತು ಅಶ್ರಫ್, ಪಿ.ಆರ್.ಓ ಅಬ್ದುಲ್ ರಝಾಕ್ ಸಾಲ್ಮರ ಉಪಸ್ಥಿತರಿದ್ದರು.
